ಲವರ್‌ಗಾಗಿ 2000 ಕೋಟಿ ರೂ. ಆಸ್ತಿಯನ್ನ ಕಾಲಲ್ಲಿ ಒದ್ದು ಬಂದ ಯುವತಿ..! ಇಂಥಾ ಹುಡ್ಗಿ ಎಲ್ಲಿ ಸಿಗ್ತಾಳೆ ಹೇಳಿ
Viral news : ಅಬ್ಬಬ್ಬಾ ಅಂದ್ರೆ ಪ್ರೀತಿಸಿದ ಹುಡುಗಿ ನಿಮ್ಮ ಪ್ರೀತಿಗಾಗಿ ಏನು ಮಾಡಬಹುದು..? ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸಾಮಾನ್ಯ ಯುವಕನ್ನು ಮದುವೆಯಾಗಿದ್ದಾಳೆ.. ಬನ್ನಿ ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
Girl left 2000 cr propertry for lover : ಪ್ರೀತಿಸಿ ಅಯ್ಯೋ ಅಪ್ಪ ಅಮ್ಮ ಬೈತಾರೆ, ನಿಂಗೆ ಒಳ್ಳೆ ಹುಡ್ಗಿ ಸಿಗ್ತಾಳೆ ಎನ್ನುವ ಗೆಳೆತಿಯರ ಮಧ್ಯ ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಆಸ್ತಿಯನ್ನು ತ್ಯಜಿಸಿ ಶ್ರೀಸಾಮಾನ್ಯನನ್ನು ಮದುವೆಯಾಗಿದ್ದಾಳೆ.. ಅರೇ ಯಾರದು ಪವಿತ್ರ ಪ್ರೇಮಿ, ಎನ್ ಕಥೆ ಅಂತೀರಾ.. ಇಲ್ಲಿದೆ ನೋಡಿ ಮಾಹಿತಿ..
ಹೌದು.. ಲವರ್‌ಗಾಗಿ 2000 ಕೋಟಿ ಆಸ್ತಿ ತ್ಯಜಿಸಿದ ಮಹಿಳೆ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಾಳೆ. ಕಾಲೇಜಿನಲ್ಲಿ ಓದುತ್ತಿರುವಾಗ ತಂದೆ-ತಾಯಿ ತನ್ನ ಪ್ರೀತಿಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ 2500 ಕೋಟಿ ರೂಪಾಯಿ ಆಸ್ತಿಯನ್ನು ನಿರಾಕರಿಸಿದ ಆಧುನಿಕ ಪ್ರೇಮಕಥೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಪ್ರೀತಿಯ ದೇವತೆಯ ಹೆಸರು ಏಂಜಲಿನ್ ಫ್ರಾನ್ಸಿಸ್.
ಇದನ್ನೂ ಓದಿ:s : ಕೊಯಮತ್ತೂರಿನಲ್ಲಿ ಮೊದಲ ಸ್ಟಾರ್ ಬಕ್ಸ್ , ಇದು ಭಾರತದಲ್ಲಿ 400ನೇ ಮಳಿಗೆ
ಎಲ್ಲ ಪ್ರೇಮಿಗಳು ಮದುವೆಯಾಗಲು ತ್ಯಾಗ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರ ಇಲ್ಲ. ಆದರೆ, ಕೆಲವರು ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಕೆಲವು ತ್ಯಾಗ ಮಾಡುತ್ತಾರೆ. ಜೀವನದ ಬಹುಭಾಗವನ್ನು ಕಳೆದುಕೊಂಡು ಪ್ರೀತಿಗೆ ಬೆಲೆ ಕೊಡುತ್ತಾರೆ.
ಈ ಏಂಜೆಲಿನ್ ಫ್ರಾನ್ಸಿಸ್ ಉದ್ಯಮಿ ಕೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪಾಲಿನ್ ತ್ಸೈ ಅವರ ಪುತ್ರಿ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವರು ಜೆಡಿಯಾ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಸ್ನೇಹ ಪ್ರೀತಿಯಾಗಿತ್ತು, ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಇದನ್ನೂ ಓದಿ:ದುಡ್ಡು ಕೊಟ್ಟು ಕರೆಸಿಕೊಂಡು...! ಬಿಟೌನ್ ಸೆಲೆಬ್ರೆಟಿಗಳ ರಹಸ್ಯ ಬಯಲು ಮಾಡಿದ ಪ್ರಿಯಾ ಮಣಿ
ನಿಜವಾದ ಪ್ರೀತಿ ಎಂದರೆ ನೀವು ಪ್ರೀತಿಸುವವರೊಂದಿಗೆ ಇರಲು ಏನನ್ನಾದರೂ ತ್ಯಾಗ ಮಾಡುವುದು ಎಂಬ ಮಾತಿದೆ. ಅದಕ್ಕಂತೆ ತಕ್ಕಂತೆ ಏಂಜೆಲಿನ್ ಫ್ರಾನ್ಸಿಸ್ ತನ್ನ ಶ್ರೀಮಂತಿಕೆಯನ್ನು ತೊರೆದು ಪವಿತ್ರ ಪ್ರೀತಿಗೆ ಬೆಲೆಕೊಟ್ಟು ಪ್ರೀತಿಸಿದ ಯುವಕನ ಹಿಂದೆ ಹೋಗಿದ್ದಾಳೆ.
ಏಂಜಲೀನ್ ಅವರ ತಂದೆ ಕೋರಸ್ ಹೋಟೆಲ್‌ಗಳ ನಿರ್ದೇಶಕರು. ಮಲೇಷಿಯಾದ 44ನೇ ಶ್ರೀಮಂತ ವ್ಯಕ್ತಿ. ಒಬ್ಬ ಸಾಮಾನ್ಯನನ್ನು ಅಳಿಯನನ್ನಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಏಂಜಲೀನ್ ಅವರ ಕುಟುಂಬವು ಪ್ರೀತಿಯನ್ನು ಒಪ್ಪಿರಲಿಲ್ಲ. ಅಂತಿಮವಾಗಿ ಕುಟುಂಬ ಅಥವಾ ಪ್ರೀತಿಯ ಪ್ರಶ್ನೆ ಬಂದಾಗ, ಏಂಜಲೀನ್ ಪ್ರೀತಿಯನ್ನ ಆಯ್ಕೆ ಮಾಡಿಕೊಂಡಳು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.